KGF Kannada Movie: 'ಕ್ರಿಸ್ ಮಸ್' ಹಬ್ಬಕ್ಕೆ 'ಕೆಜಿಎಫ್' ದಾಖಲೆ | FILMIBEAT KANNADA

2018-12-26 192

The film collected Rs 4.35 crore on the Christmas holiday.

ಕೆಜಿಎಫ್ ಒಟ್ಟು ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಸಿಗುತ್ತಿಲ್ಲ. ಸದ್ಯ, ನಿರ್ಮಾಪಕರು ಹೇಳಿರುವ ಪ್ರಕಾರ, ಮೊದಲ ಮೂರು ದಿನಕ್ಕೆ 50 ಕೋಟಿ ಗಳಿಕೆ ಕಂಡಿತ್ತು. ಆದ್ರೀಗ, ಕೆಜಿಎಫ್ ತೆರೆಕಂಡು ಐದು ದಿನ ಆಗಿದೆ. ಐದು ದಿನದಲ್ಲಿ ನೂರು ಕೋಟಿ ಕಲೆಕ್ಷನ್ ಮಾಡಿದೆ ಎಂಬ ಸುದ್ದಿ ಜೋರಾಗಿ ಸದ್ದು ಮಾಡ್ತಿದೆ.

Videos similaires